CineCapas germinales y formación de órganos |
Compre ahoraDe La biología del desarrollo prenatal |
Guión: ಸುಮಾರು 2 1/2 ವಾರದ ಹೊತ್ತಿಗೆ ಎಪಿಬ್ಲಾಸ್ಟ್ ರೂಪಿಸುವುದೇನೆಂದರೆ 3 ವಿಶೇಷ ಅಂಗಾಂಶಗಳನ್ನು ರೂಪಿಸುತ್ತದೆ, ಅಥವಾ ಜೀವಾಂಕುರದ ಪದರುಗಳು, ಇವುಗಳನ್ನು ಎಕ್ಟೋಡರ್ಮ್, ಎಂಡೋಡರ್ಮ್, ಹಾಗೂ ಮಿಸೋಡರ್ಮ್ ಎಂದು ಕರೆಯುವರು. ಎಕ್ಟೋಡರ್ಮ್ ಎಡೆಮಾಡಿಕೊಡುವ ಅನೇಕ ರಚನೆಗಳ ಒಳಗೊಂಡಿರುವ ಭಾಗಳೆಂದರೆ ಮೆದಳು, ಬೆನ್ನುಹುರಿ, ನರಗಳು, ಚರ್ಮ, ಉಗುರುಗಳು ಹಾಗೂ ಕೂದಲು. ಎಂಡೋಡರ್ಮ್ ಶ್ವಾಸೋಚ್ಛ್ವಾಸ ಕ್ರಿಯೆಗಳ ಪಥಗಳನ್ನು ಹಾಗೂ ಪಚನ ಕ್ರಿಯೆಯ ಪ್ರದೇಶವನ್ನು ಉತ್ಪಾದಿಸುವುದು, ಹಾಗೂ ಪ್ರಮುಖ ಅಂಗಗಳ ಭಾಗಗಳನ್ನು ನಿರ್ಮಿಸುವುದು ಉದಾಹರಣಿಗೆ ಯಕೃತ್ತು ಹಾಗೂ ಮೇದೋಜ್ಜಿರಕ ಗ್ರಂಥಿ. ಮೀಸೋಡರ್ಮ್ ರೂಪಿಸುವ ಭಾಗಗಳೆಂದರೆ, ಹೃದಯ, ಮೂತ್ರಜನಕಾಂಗ, ಮೂಳೆಗಳು, ಮೃದ್ವಸ್ಥಿ, ಸ್ನಾಯುಗಳು, ರಕ್ತಕೋಶಗಳು, ಹಾಗೂ ಇತರೆ ರಚನೆಗಳು |
Todas las edades en referencia a la fecundación, no al último período menstrual.
|
< Anterior | Siguiente > |