CineHemisferios cerebrales |
Compre ahoraDe La biología del desarrollo prenatal |
Guión: 5 ವಾರಗಳು 4 ಹಾಗೂ 5 ವಾರಗಳ ಮಧ್ಯದಲ್ಲಿ ಮೆದುಳು ತನ್ನ ವೇಗದ ಬೆಳವಣಿಗೆಯನ್ನು ಮುಂದುವರೆಸುತ್ತದೆ ಹಾಗೂ 5 ಸ್ಫುಟವಾದ ಭಾಗಳಲ್ಲಿ ವಿಭಜಿತಗೊಳ್ಳುತ್ತದೆ. ಶಿರವು ಭ್ರೂಣದ ಒಟ್ಟು ಗಾತ್ರದ 3/1 ಭಾಗದಷ್ಟಿರುತ್ತದೆ. ಮೆದುಳಿನ ಅರ್ಧಗೋಳವು ಗೋಚರಿಸುತ್ತದೆ ನಿಧಾನವಾಗಿ ಇದು ಮೆದುಳಿನ ದೊಡ್ಡ ಭಾಗವಾಗಿ ಹೊರಹೊಮ್ಮುತ್ತದೆ. ಮೆದುಳಿನ ಅರ್ಧಗೋಳವು ನಂತರ ನಿಯಂತ್ರಿಸುವ ಕಾರ್ಯಗಳು ಆಲೋಚನೆ, ಕಲಿಕೆ, ನೆನಪು, ಮಾತು, ನೋಟ ಆಲಿಸುವಿಕೆ, ಐಚ್ಛಿಕ ಚಲನೆ ಹಾಗೂ ಸಮಸ್ಯೆ ಪರಿಹಾರ ಶಕ್ತಿ |
Todas las edades en referencia a la fecundación, no al último período menstrual.
|
< Anterior | Ver fotos instantáneas | Siguiente > |