CineADN |
Compre ahoraDe La biología del desarrollo prenatal |
Guión: ಜೀವಾಣುವಿನಲ್ಲಿನ 46 ವರ್ಣತಂತುಗಳು ವಿಶಿಷ್ಟವಾದ ಮೊದಲ ಆವೃತ್ತಿಯನ್ನು ಪ್ರತಿನಿಧಿಸುತ್ತದೆ. ಹೊಸ ವ್ಯಕ್ತಿಯ ಸಂಪೂರ್ಣ ವಂಶಾವಳಿಯ ನೀಲನಕ್ಷೆ ಹೊಂದಿರುತ್ತದೆ. ಈ ಶೃಂಗ ಯೋಜನೆಯು ಡಿಎನ್ಎ ಎಂದು ಕರೆಯುವ ಬಿಗಿಯಾಗಿ ಸುರುಳಿಗೊಂಡ ಅಣುವಿನಲ್ಲಿರುವುದು. ಅವುಗಳು ನಿರ್ದೇಶನಗಳನ್ನು ಒಳಗೊಂಡಿರುತ್ತದೆ ಸಂಪೂರ್ಣ ದೇಹದ ಬೆಳವಣಿಗೆಯ ಬಗೆಗೆ. ಡಿಎನ್ಎ ಅಣುಗಳು ತಿರುಚಿದ ಏಣಿಯ ರೂಪದಲ್ಲಿದ್ದು. ಅವುಗಳನ್ನು ದ್ವಿಪದಿ ರಚನೆ ಎಂದು ಕರೆಯುವರು. ಏಣಿಯ ಸುತ್ತುಗಳು ಜೋಡಿ ಅಣುಗಳಿಂದ, ಅಥವಾ ಕ್ಷಾರಗಳಾದ ಗುವಾನೈನ್, ಸೈಟೊಸಿನ್, ಅಡಿನೈನ್ ಹಾಗೂ ಥೈಮಿನ್ ನಿಂದ ಕೂಡಿರುತ್ತವೆ, ಗುವಾನೈನ್ ಗಳು ಕೇವಲ ಸೈಟೋಸಿನ್ ನೊಂದಿಗೆ, ಹಾಗೂ ಅಡಿನೈನ್ ಕೇವಲ ಥೈಮಿನ್ ನೊಂದಿಗೆ ಜೋಡಿಯಾಗಿರುವವು. |
Todas las edades en referencia a la fecundación, no al último período menstrual.
|
< Anterior | Ver fotos instantáneas | Siguiente > |