Skip Navigation

National Geographic Society Este programa se distribuye en los Estados Unidos y Canadá por National Geographic y EHD. [obtenga más información]

DVD ilustrado plurilingüe

La biología del desarrollo prenatal




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Descargar versión en formato PDF  ¿Qué es PDF?
 

El embrión de 8 semanas

Capítulo 30   8 semanas: desarrollo del cerebro

8 ನೇ ವಾರದಲ್ಲಿ ಮೆದುಳು ಹೆಚ್ಚು ಬೆಳವಣಿಗೆಗೊಳ್ಳುತ್ತದೆ ಹಾಗೂ ಇದು ಭ್ರೂಣದೇಹದ ಒಟ್ಟು ಭಾರದ ಅರ್ಧಭಾರವನ್ನು ಹೊಂದಿರುತ್ತದೆ.

ಬೆಳವಣಿಗೆಯ ದರವು ಅಸಾಮಾನ್ಯವಾಗಿರುತ್ತದೆ.

Capítulo 31   Cualidad de diestro y zurdo

8 ವಾರಗಳ ವೇಳೆಗೆ ಶೇ. 75 ಭ್ರೂಣಗಳು ಬಲಗೈ ಪ್ರಾಬಲ್ಯವನ್ನು ತೋರುತ್ತವೆ. ಶೇಷಭಾಗವು ಸಮಾನವಾಗಿ ವಿಭಜಿಸಲ್ಪಡುತ್ತವೆ ಉಳಿದಭಾಗವು ಎಡಗೈ ಹಾಗೂ ಯಾವುದೇ ಪ್ರಾಬಲ್ಯರಹಿತದ ನಡುವೆ ವಿಭಜಿಸಲ್ಪಡುತ್ತದೆ. ಬಲ ಅಥವಾ ಎಡಗೈ ವರ್ತನೆಯ ಮೊದಲ ಕುರುಹುಗಳು ಇವಾಗಿದೆ.

Capítulo 32   Voltearse

ಶಿಶು ತಜ್ಞರ ಕೃತಿಗಳು ವಿವರಿಸುವಂತೆ ಹೊರಳುವ ಶಕ್ತಿ" ಜನನದ 10 ರಿಂದ 20 ವಾರಗಳ ಬಳಿಕ ಗೋಚರಿಸುವುದು. ಈ ಆಕರ್ಷಣೀಯ ಸಮನ್ವಯವು ಲಘು ಗುರುತ್ವ ಪರಿಸರದಲ್ಲಿ ಶೀಘ್ರದಲ್ಲಿಯೇ ಗೋಚರಿಸುವವು ಇದು ಲೋಳೆಭರಿತ ಆಮ್ನಿಯೋಟಿಕ್ ಜನೆಯಾಗಿರುತ್ತದೆ. ಬಲರಾಹಿತ್ಯದ ಸ್ಥಿತಿಯಿಂದಾಗಿ ಹೆಚ್ಚಿನ ಗುರುತ್ವ ಶಕ್ತಿಯನ್ನು ಮೀರಲಾರದೆ ಗರ್ಭಾಶಯದಿಂದ ಹೊರಗೆ ನವಜಾತಶಿಶುವು ಹೊರಳುವಿಕೆಯಿಂದ ತಡೆಯಲ್ಪಡುತ್ತದೆ.

ಭ್ರೂಣವು ಭೌತಿಕವಾಗಿ ಹೆಚ್ಚು ಕ್ರಿಯಾಶೀಲವಾಗಿರುವುದು. ಈ ಸಮಯದಲ್ಲಿ ಇದು ಸಂಭವಿಸುವುದು.

ಚಲನೆಯು ನಿಧಾನ ಅಥವಾ ವೇಗವಾಗಬಹುದು, ಒಂದೇ ರೀತಿ ಅಥವಾ ಪುನರಾವರ್ತಿವಾಗಬಹುದು, ಇದು ಸ್ವಯಂಸ್ಫೂರ್ತಿ ಅಥವಾ ಅಚ್ಚರಿದಾಯಕವಾಗಬಹುದು.

ತಲೆ ತಿರುಗಿಸುವುದು, ಕೊರಳು ಚಾಚುವುದು, ಹಾಗೂ ಕೈ-ಮುಖಗಳ ಸಂಪರ್ಕ, ಮತ್ತೆ ಮತ್ತೆ ಸಂಭವಿಸುವುದು.

ಭ್ರೂಣವನ್ನು ಸ್ಪರ್ಶಿಸಿದಾಗ ಓರೆಗಣ್ಣಿನ ಪ್ರತಿಕ್ರಿಯೆ ದೊರೆಯುವುದು, ದವಡೆಯ ಚಲನೆ, ಗ್ರಹಿಕೆಯ ಚಲನೆ, ಹಾಗೂ ಕಾಲ್ಬೆರಳುಗಳ ತುದಿ ಸ್ಪಂದಿಸುವುದು.

Capítulo 33   Fusión de los párpados

7 ಹಾಗೂ 8ನೆ ವಾರಗಳ ಮಧ್ಯದಲ್ಲಿ ಮೇಲಿನ ಹಾಗೂ ಕೆಳಗಿನ ಕಣ್ ರೆಪ್ಪೆಗಳು ಕಣ್ಣಿನ ಮೇವೆ ವೇಗವಾಗಿ ಬೆಳೆಯುವವು ಹಾಗೂ ಭಾಗಶಃ ಒಗ್ಗೂಡವವು.

Capítulo 34   Movimiento respiratorio y micción

ಗರ್ಭಶಾಯದಲ್ಲಿ ವಾಯು ಇರದಿದ್ದರು, 8ವಾರಗಳ ಹೊತ್ತಿಗೆ ಭ್ರೂಣವು ಆಗಾಗ ಉಸಿರಾಟವನ್ನು ತೋರುವುದು.

ಈ ವೇಳೆಗೆ, ಮೂತ್ರಜನಾಕಂಗಾವು ಮೂತ್ರವನ್ನು ಉತ್ಪಾದಿಸುವುದು, ಆಮ್ನಿಯೋಟಿಕ್ ಲೋಳೆಯಲ್ಲಿ ಬಿಡುಗಡೆಯಾಗುವುದು.

ಗಂಡು ಭ್ರೂಣದಲ್ಲಿ, ಬೆಳೆಯುತ್ತಿರುವ ವೃಷಣಗಳು ಟೆಸ್ಟೊಸ್ಟಿರೋನ್ ನ್ನು ಉತ್ಪಾದಿಸಿ, ಬಿಡುಗಡೆಗೊಳಿಸುವುದು.

Capítulo 35   8 a 9 meses (32 a 36 semanas): formación de alvéolos, agarre firme, preferencias de sabor

ಮೂಳೆಗಳು, ಸಂಧಿಗಳು, ಸ್ನಾಯುಗಳು, ನರಗಳು, ಹಾಗೂ ಅವಯವಗಳ ರಕ್ತನಾಳಗಳು ವಯಸ್ಕರ ಅಂಗಾಂಗಗಳನ್ನು ಹೋಲುವಂತಿರುವುದು.

8 ವಾರಗಳ ವೇಳೆಗೆ ಎಪಿಡರ್ಮಿಸ್, ಅಥವಾ ಹೊರಗಿನ ಚರ್ಮವು, ಬಹು ಪದರದ ತ್ವಚೆಯಾಗುವುದು, ತನ್ನ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು.

ಬಾಯಿಯ ಸುತ್ತಲು ರೋಮಗಳು ಕಾಣುತ್ತಿರುವಂತೆ ಕಣ್ಣುರೆಪ್ಪೆ ಬೆಳೆಯುವವು.

Capítulo 36   Resumen de las primeras 8 semanas

8 ವಾರಗಳ ಅವಧಿಯು ಭ್ರೂಣಾವಸ್ಥೆಯ ಅಂತ್ಯವಾಗಿದೆ.

ಈ ಸಮಯದಲ್ಲಿ ಮಾನವ ಭ್ರೂಣವು, ಏಕ ಕೋಶದಿಂದ ಬೆಳೆದು ಒಂದು ಶತಕೋಟಿ ಕೋಶಗಳಾಗಿ ಮಾರ್ಪಡುವುದು, ಇದು 4 ಸಾವಿರ, ಸ್ಫುಟವಾದ ಅಂಗರಚನೆಯಾಗಿ ಹೊರಹೊಮ್ಮುವುದು.

ಈಗ ಭ್ರೂಣವು ವಯಸ್ಕರ ರಚನೆಯಲ್ಲಿನ ಶೇ 90 ರಷ್ಟು ಭಾಗವನ್ನು ಹೊಂದಿರುತ್ತದೆ.